February 2, 2026

ಮಂಗಳೂರು: 1 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

0
Screenshot_2022-03-03-10-58-48-82_680d03679600f7af0b4c700c6b270fe7.jpg

ಮಂಗಳೂರು: ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿರುವುದರ ವಿರುದ್ದ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಎರಡು ವರ್ಷಗಳಲ್ಲಿ 517 ಡ್ರಗ್ಸ್ ದಂಧೆಗಳನ್ನು ಭೇದಿಸಿದ್ದಾರೆ.

2020ರಲ್ಲಿ 189 ಕೇಸು ದಾಖಲಾಗಿ 254 ಮಂದಿ ಬಂಧಿಸಲಾಗಿದ್ದು, ಇವುಗಳಲ್ಲಿ ಗಾಂಜಾ, ಎಂಡಿಎಂಎ 62 ಗ್ರಾಂ, ಗಾಂಜಾ ಆಯಿಲ್‌ 26,850 ಗ್ರಾಂ, ಎಲ್‌ಎಸ್‌ಡಿ 10 ಶೀಟ್‌, ಎಂಡಿಎಂಎ ಪೌಡರ್‌ 103 ಗ್ರಾಂ ವಶಪಡಿಸಿಕೊಳ್ಳಲಾಗಿದೆ.

2021ರಲ್ಲಿ 328 ಪ್ರಕರಣ ದಾಖಲಾಗಿ, 495 ಬಂಧನವಾಗಿದ್ದು ಇದರಲ್ಲಿ ಗಾಂಜಾ 334.383 ಗ್ರಾಂ, ಎಂಡಿಎಂಎ 313 ಗ್ರಾಂ, ಕೊಕೇನ್‌ 21 ಗ್ರಾಂ, ಹೆರಾಯಿನ್‌ 750, ಎಂಡಿಎಂಎ 6.790 ಗ್ರಾಂ, ಎಸ್‌ಎಡಿ 840 ವಶಪಡಿಸಿಕೊಳ್ಳಲಾಗಿದ್ದು, ಈ ಮಾದಕ ಸೊತ್ತುಗಳ ಮೌಲ್ಯ 1,25,56,210 ರೂ. ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!