ಕ್ರೈಂ ಸುದ್ದಿ ಬೈಕ್-ಹಾಲಿನ ವಾಹನ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು reporter February 19, 2022 0 ಹುಣಸೂರು: ಬೈಕ್-ಹಾಲಿನ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಬ್ಬೂರು ಗ್ರಾಮದ ಗೇಟ್ ಬಳಿ ನಡೆದಿದೆ. ಹನಗೋಡು ಗ್ರಾಮದ ಕಡೆಯಿಂದ ಬರುತ್ತಿದ್ದ ಹಾಲಿನ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಿಂಡೇನಹಳ್ಳಿ ಗ್ರಾಮದ ಸಂದೀಪ್(29) ಸ್ಥಳದಲ್ಲಿ ಮೃತಪಟ್ಟಿದ್ದಾರೆ. Post navigation Previous: ಸಾಲದ ಕಂತು ಕಟ್ಟುವ ವಿಚಾರಕ್ಕೆ ಜಗಳ: ಜೀಪ್ ಹತ್ತಿಸಿ ತಾಯಿಯನ್ನೇ ಕೊಂದ ಮಗNext: ಮಂಗಳೂರು: ಕಳ್ಳತನ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು More Stories ಕ್ರೈಂ ಸುದ್ದಿ ರಾಷ್ಟ್ರೀಯ ಅಸ್ಸಾಂ ಡ್ಯಾನ್ಸರ್ ಶವವಾಗಿ ಪತ್ತೆ reporter_2 October 9, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮಂಗಳೂರು: ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ reporter_2 October 9, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಆನ್ಲೈನ್ ಗೇಮ್ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್: ಮನನೊಂದು ನೇಣಿಗೆ ಶರಣಾದ ಬಾಲಕ reporter_2 October 9, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.