ವಿಟ್ಲ; ಹಿಂ.ಜಾ.ವೇ ಕರೆ ನೀಡಿದ ಬಂದ್ ಗೆ ಬೆಂಬಲ ಸೂಚಿಸಿ ಕೆಲವು ಅಂಗಡಿಗಳು ಬಂದ್
ವಿಟ್ಲ: ಹಿಂ.ಜಾ.ವೇ ಕರೆ ನೀಡಿದ ವಿಟ್ಲ ಬಂದ್ ಗೆ ಕೆಲವರು ಬೆಂಬಲ ಸೂಚಿಸಿದ್ದಾರೆ.


ಸಾಲೆತ್ತೂರಿನಲ್ಲಿ ಮದುಮಗ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸದ ಕಾರಣ ಬಂದ್ ಗೆ ಕರೆ ನೀಡಲಾಗಿದೆ.
ವಿಟ್ಲದ ಬಸ್ ನಿಲ್ದಾಣ, ಸೇರಿದಂತೆ ಕೆಲವೆಡೆ ಸ್ವಧರ್ಮಿಯರು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಬಳಿಕ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.




