ನಮ್ಮ ಕರಾವಳಿ ಸುಳ್ಯ: ಯುವಕನ ಮೇಲೆ ಕಾಡಾನೆ ದಾಳಿ:ಯುವಕ ಮೃತ್ಯು reporter January 5, 2022 0 ಸುಳ್ಯ: ತೋಟದ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪೆರಾಜೆ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಮದೆ ಗ್ರಾಮದಲ್ಲಿನ ತೋಟವೊಂದಕ್ಕೆ ಕೆಲಸದ ನಿಮಿತ್ತ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Post navigation Previous: ದೇಶದಲ್ಲಿ ಒಮಿಕ್ರಾನ್ಗೆ ಮೊದಲ ಬಲಿNext: ಸರ್ಕಾರಿ ಜಾಗದಲ್ಲಿದ್ದ ಶಿಲುಬೆ ತೆರವಿಗೆ ಯತ್ನ: ಪೊಲೀಸರು ಮತ್ತು ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ More Stories ನಮ್ಮ ಕರಾವಳಿ ವಿಟ್ಲ: ಬ್ಲಾಕ್ ಕಾಂಗ್ರೆಸ್ನಿಂದ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ admin October 9, 2026 0 ನಮ್ಮ ಕರಾವಳಿ ಬಂಟ್ವಾಳ: ನೇಣುಬಿಗಿದು ಯುವಕ ಆತ್ಮಹತ್ಯೆ admin October 9, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್ ನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳು ಸಹಿತ 1.58 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ admin October 9, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.