October 1, 2026

ವಿಟ್ಲ: ದಸರಾ ರಜೆ ಪ್ರಯುಕ್ತ ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ 15 ದಿನದ ಬೇಸಿಕ್  ಮೆಹಂದಿ  ಕೋರ್ಸ್

0
image_editor_output_image-472761893-1790841239068

ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ

ಮೆಹಂದಿ ಕೋರ್ಸ್  ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಲಾಗಿದೆ. ಅನುಭವಿ
ಮಹಿಳಾ ಶಿಕ್ಷಕಿಯರು ತರಬೇತಿ ನೀಡುತ್ತಿದ್ದು, ಕೋರ್ಸ್ ಮುಗಿದ ಬಳಿಕ ಅವರಿಗೆ ಸರ್ಟಿಪಿಕೆಟ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: 9980205258
9611745258
9901535258

 

Leave a Reply

Your email address will not be published. Required fields are marked *

error: Content is protected !!