September 17, 2026

ವಿಟ್ಲ: ಜೆಸಿಐ ಘಟಕದ ಜೆಸಿಐ ಸಪ್ತಾಹ ಸಮಾರೋಪ-ಗ್ರೇಟ್ ಡೇ  ಕಾರ್ಯಕ್ರಮ

0
image_editor_output_image1874739613-1789658469797

ವಿಟ್ಲ ಜೆಸಿಐ ಘಟಕ ವಿಟ್ಲ ಇದರ ಸಪ್ತಾಹ ಸಮಾರೋಪ ಗ್ರೇಟ್‌ ಡೇ ಕಾರ್ಯಕ್ರಮ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ  ಅಂತರ ರಾಷ್ಟ್ರೀಯ ಈಜು ಪಟು ಶ್ರೀಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ರಾಷ್ಟ್ರೀಯ ಈಜುಪಟು ಚರಿತ್, ಪ್ರತಿಭಾನ್ವಿತರಾದ ದ್ವಿಶಾ ಬಿ, ಸಮನ್ವಿ, ಶಾನ್ ಲನ್ವಿನ್ ಮಸ್ಕರೇನಸ್ ಇವರನ್ನು ಗೌರವಿಸಲಾಯಿತು ಮುಖ್ಯ ಅತಿಥಿಗಳಾಗಿ ಬಿ ರೋಡ್  ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ
ಡಾ ತುಕರಾಮ ಪೂಜಾರಿ ಮತ್ತು  ವಲಯ 15 ರ ZD ಮ್ಯಾನೇಜ್ಮೆಂಟ್  ಸುಹಾಸ್ ಮರಿಕೆ ಇವರು ಭಾಗವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷೆ ಸೌಮ್ಯ ಚಂದ್ರಹಾಸ, ಮೇಘಾ ಸಂದೀಪ್, ದೀಕ್ಷಿತ್ ವೇದಿಕೆಯನ್ನು ಉಪಸ್ಥಿತರಿದ್ದರು. ವಿಟ್ಲ ಜೆಸಿಐ ಘಟಕದ ಅಧ್ಯಕ್ಷ ಸಂದೀಪ್ ವಿಟ್ಲ ಸ್ವಾಗಸಿ ನಿರೂಪಿಸಿದರು. ಕಾರ್ಯದರ್ಶಿ ಆರ್ಥಿಕ್ ವಂದಿಸಿದರು.


ಹರ್ಷಿತ್,  ಅಶ್ವಿನಿ ದಿನೇಶ್,  ಸ್ಮಿತಾ, ಫ್ಲೆವಿಟಾ, ಹೇಮಲತಾ ಜೈಕಿಶನ್  ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!