ಹಾಸನ: ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳ ಜತೆ ಹುಟ್ಟು ಹಬ್ಬ ಆಚರಿಸಿದ ಜನಪ್ರಿಯ ಆಸ್ಪತ್ರೆಯ ನಿರ್ದೇಶಕ ಡಾ. ಶಾರುಖ್ ಅಬ್ದುಲ್ಲಾ
ಜನಪ್ರಿಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಾರುಖ್ ಅಬ್ದುಲ್ಲಾ ರವರ ಜನುಮದಿನದ ಹಿನ್ನೆಲೆಯಲ್ಲಿ ಇಂದು ಹಾಸನ ನಗರದ ಎಂ ಕೃಷ್ಣ ಅಂಧ ಮಕ್ಕಳ ಶಾಲೆಯ ಮಕ್ಕಳ ಜೊತೆ ಸೇರಿ ಸಿಹಿ ಮತ್ತು ಅನ್ನದನವನ್ನು ಮಾಡುವ ಮೂಲಕ ಜನುಮದಿನವನ್ನು ಆಚರಿಸಲಾಯಿತು.


ಇದೇ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ ವಿ.ಕೆ ಅಬ್ದುಲ್ ಬಶೀರ್, ಜನಪ್ರಿಯ ಫೌಂಡೇಶನ್ ಉಪಾಧ್ಯಕ್ಷರಾದ ಶ್ರೀಮತಿ ಫಾತಿಮಾ ನಸ್ರೀನ್ ಬಶೀರ್, ಜನಪ್ರಿಯ ಸಮೂಹ ಸಂಸ್ಥೆಗಳ ನಿರ್ದೇಶಕಿಯಾದ ಶ್ರೀಮತಿ ಡಾ. ಜಾಸ್ನಿ ಶಾರುಖ್ , ಜನಪ್ರಿಯ ಫೌಂಡೇಶನ್ ನಿರ್ದೇಶಕರಾದ ಡಾ. ಮೊಹಮ್ಮದ್ ಶಫಾಕ್, ಹೃದ್ರೋಗ ತಜ್ಞರಾದ ಡಾ. ಮಂಜುನಾಥ್, ಆಡಳಿತ ಅಧಿಕಾರಿ ಶ್ರೀ ಮಹಮದ್ ಕಿಸಾರ್, ಜನಪ್ರಿಯ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್, ಜನರಲ್ ಮ್ಯಾನೇಜರ್ ಶ್ರೀ ಪ್ರಮೋದ್, ಎಂ ಕೃಷ್ಣ ಅಂಧ ಮಕ್ಕಳ ಶಾಲೆಯ ಮಾರ್ಗದರ್ಶಕರಾದ ಶ್ರೀ ತಮ್ಮಯ್ಯ, ಕುಟುಂಬಸ್ಥರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.





