September 11, 2026

ಕಂಬಳಬೆಟ್ಟು ಎಂಬಲ್ಲಿ ನೂತನವಾಗಿ  FS PARTS & CAR DECORE ಶುಭಾರಂಭ

0
image_editor_output_image1692047772-1789069988945

ವಿಟ್ಲ: ಕಂಬಳಬೆಟ್ಟು ಎಂಬಲ್ಲಿ ನೂತನವಾಗಿ  FS PARTS & CAR DECORE ಶುಭಾರಂಭಗೊಂಡಿತು.

ವಿಟ್ಲದ ಮೇಗಿನಪೇಟೆಯಲ್ಲಿ ಅಶ್ರಫ್ ಅವರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ CAR PARTS ಮತ್ತು CAR DECORE ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ ಕಂಬಳಬೆಟ್ಟು ಎಂಬಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮತ್ತು ಸುಸಜ್ಜಿತ ಕಟ್ಟಡದಲ್ಲಿ ಅಶ್ರಪ್ ಮತ್ತು ಮಹಮ್ಮದ್ ಮೇಗಿನಪೇಟೆ ಅವರ ಮಾಲಕತ್ವದಲ್ಲಿ ಪ್ರಾರಂಭಗೊಂಡಿದೆ. ಇಲ್ಲಿ ಗ್ರಾಗಕರಿಗೆ MAGWHEEL, FLOOR MATS, SEAT COVERS, ಮೊದಲಾದ ವಾಹನಗಳಿಗೆ ಸಂಬಂಧಿಸಿದ ವಸ್ತುಗಳು ಮಿತದರಲ್ಲಿ ಲಭ್ಯವಿದೆ.

ಈ ಕಾರ್ಯಕ್ರಮದಲ್ಲಿ Ms ಮೊಹಮ್ಮದ್
Db ಅಬೂಬಕರ್
ಹರೀಶ್ ಶೆಟ್ಟಿ ವಿಟ್ಲ, ವಿಟ್ಲ ಎಸೈ ರಾಮಕೃಷ್ಣ ,
ರಕ್ಷಿತ್ ಬಂಟ್ವಾಳ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಸ್ಮಾಯಿಲ್ ಬನಾರಿ ಕಾರ್ಯಕ್ರಮ ನಿರೂಪಿಸಿ,  ವಂದಿಸಿದರು.

Leave a Reply

Your email address will not be published. Required fields are marked *

error: Content is protected !!