May 11, 2026

ವಿದ್ಯಾಭ್ಯಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ರಝಾಕ್ ಮಾಸ್ಟರ್

0
IMG-20260510-WA0031

ವಿಟ್ಲ ದಾರುನ್ನಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ಇದರ ದಮಾಮ್‌ ಸಮಿತಿ ಮತ್ತು ಎಜುಕೇಶನಲ್ ಎಕ್ಸಲೆನ್ಸ್ ಸೆಂಟರ್ ವಿಟ್ಲ ಇದರ ಸಂಯೋಗದಲ್ಲಿ ನಡೆದ ಕ್ಯಾರಿಯರ್ ಗೈಡೆನ್ಸ್ ಪ್ರೋಗ್ರಾಮ್ ಇಂದು ಬೆಳಿಗ್ಗೆ 10:00ಗೆ ಎಕ್ಸಲೆನ್ಸ್ ಸೆಂಟರ್ ವಿಟ್ಲ ದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರುನ್ನ ಜಾತ್ ವಿದ್ಯಾ ಸಂಸ್ಥೆ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ನಿರ್ವಹಿಸಿ ಉದ್ಘಾಟಿಸಿದರು ನಂತರ ವಿಷಯ ಮಂಡನೆ ನಡೆಸಿದ ರಝಾಕ್ ಮಾಸ್ಟರ್ ವಿದ್ಯಾಭ್ಯಾಸಕ್ಕೆ ಬೆಲೆ ಕಟ್ಟಿದವರು ಜಗತ್ತಿನಲ್ಲಿ ಯಾರು ಇಲ್ಲ ಅಂತ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳು ಬಹಳಷ್ಟು ಕಲಿತು ವಿದ್ಯಾವಂತರಾಗಬೇಕು ಎಂದು ನೋಡಿದರು ಸಂದರ್ಭದಲ್ಲಿ ಎಜುಕೇಶನ್ಎಕ್ಸಲೆನ್ಸ್ ಸದಸ್ಯರಾದ ಉಬೈದ್ ಮಂಗಳಪದವು ಸ್ವಾಗತಿಸಿದರು ಎಸ್ ಎಂ ಎ ಜಿಲ್ಲಾ ಸದಸ್ಯರಾದ ಅಬ್ದುಲ್ ಹಕೀಂ ಶಾಂತಿನಗರ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!