May 4, 2026

ತಮಿಳುನಾಡಿನಲ್ಲಿ ಹೊಸ ಪಕ್ಷದ ಅಬ್ಬರ: ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಮುನ್ನಡೆ

0
image_editor_output_image-899927390-1777877471850.jpg

ಇದೀಗ ತಮಿಳುನಾಡಿನಲ್ಲಿ ಹೊಸ ಪಕ್ಷ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಕಟ್ಟಿದ ನಟ ವಿಜಯ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದಂತಿದೆ. ಸದ್ಯ ಟಿವಿಕೆ ಪಕ್ಷ 108 ಮುನ್ನಡೆ ಕಾಯ್ದುಕೊಂಡು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಶೇಷವೆಂದರೆ ಈ ಹಿಂದೆ ಗೆದ್ದು ಅಧಿಕಾರದಲ್ಲಿದ್ದ ಎಂ ಕೆ ಸ್ಟಾಲೀನ್ ನೇತೃತ್ವದ ಡಿಎಂಕೆ ಪಕ್ಷ (50ಸ್ಥಾನ ಮುನ್ನಡೆ) ಮೂರನೇ ಸ್ಥಾನಕ್ಕೆ ಕುಸಿದಿದೆ. ಮತ್ತು ಎಡಿಎಂಕೆ (73 ಸ್ಥಾನ ಮುನ್ನಡೆ) ಎರಡನೇ ಸ್ಥಾನದಲ್ಲಿ ಮತ್ತು ಕಾಂಗ್ರೆಸ್ 2 ಸ್ಥಾನ ಮುನ್ನಡೆ ಕಾಯ್ದುಕೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!