ನಮ್ಮ ಕರಾವಳಿ ವಿಟ್ಲ: ಏಪ್ರಿಲ್ 21ರಿಂದ 25ರ ವರೆಗೆ ಇತಿಹಾಸ ಪ್ರಸಿದ್ಧ ಕಂಬಳಬೆಟ್ಟು ಮಖಾಂ ಉರೂಸ್ admin February 17, 2026 0 ವಿಟ್ಲ: ಇತಿಹಾಸ ಪ್ರಸಿದ್ಧ ಕಂಬಳಬೆಟ್ಟು ಮಖಾಂ ಉರೂಸ್ ಏಪ್ರಿಲ್ 21ರಿಂದ 25ರ ವರೆಗೆ ನಡೆಯಲಿದೆ. ಏಪ್ರಿಲ್ 21 ರಿಂದ ಪ್ರತಿದಿನ ಧಾರ್ಮಿಕ ಮತ ಪ್ರವಚನ ಹಾಗೂ ಏಪ್ರಿಲ್ 25ರಂದು ಉರೂಸ್ ಸಮಾರೋಪ ನಡೆಯಲಿದ್ದು, ಉಮರಾ ಉಲಮಾಗಳು ಭಾಗವಹಿಸಲಿದ್ದಾರೆ ಎಂದು ಉರೂಸ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. Post navigation Previous: ಜಮಾಅತೆ ಇಸ್ಲಾಮೀ ಹಿಂದ್, ವಿಟ್ಲ ವತಿಯಿಂದ ‘ಅಹ್ಲನ್ ರಮದಾನ್’ ಕಾರ್ಯಕ್ರಮNext: ವಿಟ್ಲದ ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಯಲ್ಲಿ ರಕ್ತ ಪರೀಕ್ಷೆ ವರದಿಯಲ್ಲಿ ಎಡವಟ್ಟು: ಪ್ಲೇಟ್ಲೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ: ವಿಟ್ಲದ ಲ್ಯಾಬೊರೇಟರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವೈದ್ಯ More Stories ನಮ್ಮ ಕರಾವಳಿ ಕೊಡಂಗಾಯಿ: ಬಿ.ರಮಾನಾಥ ರೈ ಅವರು ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ-ಟೈಲರಿಂಗ್ ಮಿಷನ್ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ admin October 11, 2026 0 ನಮ್ಮ ಕರಾವಳಿ ವಿಟ್ಲ: ಕಾಶಿಮಠ-ಪುಚ್ಚೆಗುತ್ತು ರಸ್ತೆಯಲ್ಲಿ ಶ್ರಮದಾನ admin October 11, 2026 0 ನಮ್ಮ ಕರಾವಳಿ ಮಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರಿನಲ್ಲಿ ಬಂಧನ reporter October 11, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.