ಬೆಳ್ತಂಗಡಿ: ಯುವ ವಕೀಲರ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರ ಆಯ್ಕೆ: ಅಧ್ಯಕ್ಷರಾಗಿ ಉದಯ ಬಿ ಕೆ ಬಂದಾರು, ಕಾರ್ಯದರ್ಶಿಯಾಗಿ ಯಕ್ಷಿತಾ ಆಯ್ಕೆ
ಬೆಳ್ತಂಗಡಿ: ವಕೀಲರ ಸಂಘದ ಅಡಿಯಲ್ಲಿ ಕಾರ್ಯಾಚರಿಸುವ ಯುವ ವಕೀಲರ ವೇದಿಕೆಯ ಅಧ್ಯಕ್ಷರಾಗಿ ಯುವ ನ್ಯಾಯವಾದಿ ಉದಯ ಬಿ ಕೆ ಬಂದಾರು, ಉಪಾಧ್ಯಕ್ಷರಾಗಿ ಜೋಸ್ನಾ ವೆಲೋನ ಕೊರೆಯ ಮತ್ತು ಅಭಿನ್ ಪ್ರಾನ್ಸಿಸ್, ಕಾರ್ಯದರ್ಶಿಯಾಗಿ ಯಕ್ಷಿತಾ, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್, ಕೋಶಧಿಕಾರಿಯಾಗಿ ಜಿತೇಶ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತೀಕ್ಷಾ, ಕಮಲಾಕ್ಷ, ಶ್ರೇಯ ಎಸ್ ಪಾಲೇಲಿ, ಶ್ರಾವ್ಯ, ಸುಶಾಂತ್, ಮನಿಷಾ ಮತ್ತು ನಿಶಾಂಕ್ ರವರು ಆಯ್ಕೆಯಾಗಿರುತ್ತಾರೆ.


