January 31, 2026

ಕೆಮ್ಮಾಯಿ: ಬುಸ್ತಾನುಲ್ ಬಾದುಷಾ ಮಜ್ಲಿಸ್ ಕೆಮ್ಮಾಯಿ: ಇದರ 4ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಜಲಾಲಿಯ್ಯ ದ್ಸಿಖ್ರ್ ಮಜ್ಲಿಸ್ ನ ಪೋಸ್ಟರ್ ಬಿಡುಗಡೆ

0
image_editor_output_image2049793690-1767513709435

ಕೆಮ್ಮಾಯಿ: ಪುತ್ತೂರು ತಾಲೂಕಿನ ಕೆಮ್ಮಾಯಿಯಲ್ಲಿ ಅಲ್ ಹಾಜಿ ಸಯ್ಯದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಬುಸ್ತಾನುಲ್ ಬಾದುಷಾ ಮಜ್ಲಿಸ್ ಕೆಮ್ಮಾಯಿ ಇದರ 4ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಜಲಾಲಿಯ್ಯ ದ್ಸಿಖ್ರ್ ಮಜ್ಲಿಸ್ ಜನವರಿ 11ರಂದು ನಡೆಯಲಿದ್ದು, ಈ ಪ್ರಯುಕ್ತ ನೋಟೀಸ್ ಬಿಡುಗಡೆಯು ಅಲ್ ಹಾಜಿ ಸಯ್ಯದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!