ಮಂಗಳೂರು: ಏಕಾಏಕಿ ರಿವರ್ಸ್ ಚಲಿಸಿ ಕಂದಕಕ್ಕೆ ಉರುಳಿದ ಲಾರಿ
ಮಂಗಳೂರು: ಕೆಟ್ಟು ನಿಂತಿದ್ದ ಲಾರಿಯೊಂದು ಏಕಾಏಕಿ ರಿವರ್ಸ್ ಚಲಿಸಿದ ಪರಿಣಾಮ ಕಂದಕ್ಕಕೆ ಉರುಳಿ ಪಲ್ಟಿಯಾದ ಘಟನೆ ಮಂಗಳೂರಿನ ಕೆ.ಪಿ.ಟಿ ಬಳಿಯ SKS ಅಪಾರ್ಟ್‌ಮೆಂಟ್ ಬಳಿ ಶನಿವಾರ ನಡೆದಿದೆ.ಮಂಗಳೂರು ಪ್ರವಾಸ
ಲಾರಿ ಕೆಟ್ಟು ನಿಂತಿದರಿಂದ ಚಾಲಕ ಹೊರಗಡೆ ಹೋಗಿದ್ದು ಬರುವಷ್ಟರಲ್ಲಿ ಲಾರಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಉರುಳಿದೆ.ಹಿಮ್ಮುಖ ಚಲಿಸುವ ವೇಳೆ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಬಾರಿ ಅನಾಹುತ ತಪ್ಪಿದೆ.





