ಕಿನ್ನಿಗೋಳಿ: ಅಡಿಕೆ ಕೀಳುವಾಗ ಆಯತಪ್ಪಿ ಬಿದ್ದು ಸಾವು
ಕಿನ್ನಿಗೋಳಿ: ಅಡಿಕೆ ಕೀಳುವ ಸಂದರ್ಭ ಆಯತಪ್ಪಿ ಬಿದ್ದು ಗೋಪಾಲ ಶೆಟ್ಟಿಗಾರ್ ಎಂಬವರು ಸಾವನ್ನಪ್ಪಿದ ಘಟನೆ ಕಿನ್ನಿಗೋಳಿಯ ಗೋಳಿಜೋರದಲ್ಲಿ ನಡೆದಿದೆ.
ಶೆಟ್ಟಿಗಾರ್ ಅವರು ಕಿನ್ನಿಗೋಳಿಯ ಬಸ್ಸು ನಿಲ್ದಾಣದಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದು, ಭಾನುವಾರ ಸಂಜೆ ತಮ್ಮಮನೆ ಗೋಳಿಜೋರದಲ್ಲಿ, ಮನೆ ಟ್ಯಾರೆಸಿಗೆ ಹೋಗಿ ಬಿದಿರಿನ ಕೋಲಿನ ಮೂಲಕ ಅಡಿಕೆ ಕೀಳುವ ಸಂದರ್ಭಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು




