March 5, 2026

ವಿಟ್ಲ: ತಲೆಮರೆಸಿಕೊಂಡಿದ್ದ ಆರೋಪಿ ಅಳಿಕೆ ಮಹಮ್ಮದ್ ಇರ್ಷಾದ್ ಎಂಬಾತನ ಬಂಧನ

0
image_editor_output_image-1538073075-1758940375725

ವಿಟ್ಲ: ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಅಳಿಕೆ ಗ್ರಾಮದ ನಿವಾಸಿ ಮಹಮ್ಮದ್ ಇಷ್ರಾದ್ ಕೆ.ಎ ಯಾನೆ ಇರ್ಷಾದ್ (32) ಬಂಧಿತ ಆರೋಪಿ ಈತ ಪ್ರಕರಣದ ಬಳಿಕ ವರ್ಷ ತಲೆ ಮರೆಸಿಕೊಂಡಿದ್ದು ನ್ಯಾಯಲಯವು c.c 1565/2023 ರಲ್ಲಿ ವಾರಂಟ್‌ ಹೊರಡಿಸಿತ್ತು. ಆರೋಪಿಯನ್ನು ದಿನಾಂಕ 26-09-2025 ರಂದು ಬಂಟ್ವಾಳ ತಾಲೂಕಿನ ಅಳಿಕೆ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈತನ ಮೇಲೆ
ಪುತ್ತೂರು ನಗರ ಠಾಣೆಯಲ್ಲಿ Cr 25/2019 U.s 447,326,324,120(b),307,109,201,34 IPC & 3,25 arms act ,
ಬಂಟ್ವಾಳ ನಗರ ಠಾಣೆಯಲ್ಲಿ Cr no. 103/2020 u/s 8(c) 20(b) NDPS ACT ,
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿCr no 127/ 2013 u/s 457,380 ipc ಯಂತೆ
ಪ್ರಕರಣಗಳು ದಾಖಲಾಗಿತ್ತದೆ.

Leave a Reply

Your email address will not be published. Required fields are marked *

error: Content is protected !!