ಬಂಟ್ವಾಳ : ಹಾಸ್ಯ ಕಲಾವಿದರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
42 ವರ್ಷದ ಮೌನೇಶ್ ಆಚಾರ್ಯ ಮೃತ ಕಲಾವಿದ.
ಬಂಟ್ವಾಳ ತಾಲೂಕಿನ ಮಾಣಿ ಕಾಪಿಕಾಡಿನವರಾದ ಮೌನೇಶ್ ಆಚಾರ್ಯ ಇಂದು(ಜು.15) ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಮೌನೇಶ್ ಆಚಾರ್ಯ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

