June 21, 2026

ದೇವನಹಳ್ಳಿ 1,777 ಎಕರೆ ಭೂಸ್ವಾಧೀನ ಅಧಿಸೂಚನೆ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ

0
image_editor_output_image2011269609-1752565958113.jpg

ಬೆಂಗಳೂರು: ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ1777 ಎಕರೆ ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೋರಾಟಗಾರರು, ರೈತರ ಜತೆ ವಿದಾನಸೌಧದಲ್ಲಿ ನಡೆದ ಮಾತುಕತೆಯ ನಂತರ ಅವರು ಸರ್ಕಾರದ ನಿರ್ಧಾರ ಪ್ರಕಟಿಸಿದರು.

ಸ್ವ ಇಚ್ಚೆಯಿಂದ ಭೂಮಿ ಕೊಡಲು ಮುಂದಾಗುವ ರೈತರ ಭೂಮಿಯನ್ನು ಖರೀದಿಸಲಾಗುವುದು. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ 50ರಷ್ಟು ಭೂಮಿ ನೀಡಲು ತೀರ್ಮಾನಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!