September 22, 2026

ಸಿಕ್ಸರ್ ಸಿಡಿಸಿದ ತಕ್ಷಣ ಹೃದಯಾಘಾತ: ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟ ಯುವಕ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

0
viralvideo13-1751193289.webp

ಪಂಜಾಬ್‌: ಫಿರೋಝ್‌ಪುರದಲ್ಲಿ ಸಿಕ್ಸರ್ ಸಿಡಿಸಿದ ತಕ್ಷಣ ಹೃದಯಾಘಾತದಿಂದ ಬ್ಯಾಟ್ಸ್‌ಮನ್‌ ಓರ್ವರು ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹೃದಯಾಘಾತದಿಂದ ಮೃತಪಟ್ಟ ಬ್ಯಾಟ್ಸ್‌ಮನ್‌ಗೆ ಫಿರೋಝ್‌ಪುರದ ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಬ್ಯಾಟ್ಸ್‌ಮನ್‌ ಸಿಕ್ಸರ್ ಸಿಡಿಸಿದ ತಕ್ಷಣ ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ, ಇತರ ಆಟಗಾರರು ಅವರಿಗೆ ಸಿಪಿಆರ್ ನೀಡಲು ಯತ್ನಿಸಿದರು. ಆದರೆ ಅವರು ಚೇತರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!