ವಿಟ್ಲದ ಟೋಪ್ಕೋ ಜುವೆಲ್ಲರಿ ಡೈಮಂಡ್ ಫೆಸ್ಟ್ ಗೆ ಅದ್ಧೂರಿ ಚಾಲನೆ : ನವೆಂಬರ್ 9ರಿಂದ ಡಿಸೆಂಬರ್ 9 ವರೆಗೆ ಡೈಮಂಡ್ ಖರೀದಿಯಲ್ಲಿ ವಿಶೇಷ ಆಫರ್: ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ತಾರೆಗಳ ಮೆರಗು
ವಿಟ್ಲ: ಟೋಪ್ಕೋ ಜುವೆಲ್ಲರಿ ವತಿಯಿಂದ ಡೈಮಂಡ್ ಫೆಸ್ಟ್ ಗೆ ವಿಟ್ಲದಲ್ಲಿ ಚಾಲನೆ ನೀಡಲಾಯಿತು.
ನವೆಂಬರ್ 9 ರಿಂದ ಡಿಸೆಂಬರ್ 9 ವರೆಗೆ ಡೈಮಂಡ್ ಫೆಸ್ಟ್ ಆಯೋಜಿಸಲಾಗಿದ್ದು, ಪ್ರತಿ ಡೈಮಂಡ್ ಖರೀದಿಗೆ ಡೈಮಂಡ್ ರಿಂಗ್ ಗಿಫ್ಟ್ ದೊರೆಯಲಿದೆ.

ಕಾರ್ಯಕ್ರಮದಲ್ಲಿ ಮೆಗಾ ಸೇಲ್ ಮೆಗಾ ಆಫರ್ ನೀಡಲಾಯಿತು. ವಜ್ರಾಭರಣ ಖರೀದಿ ಕೇವಲ 6000 ರೂ. ಪ್ರಾರಂಭಗೊಳ್ಳಲಿದೆ. ಡೈಮಂಡ್ ವ್ಯಾಲ್ಯೂ ಮೇಲೆ ಶೇ. 20% ಡಿಸ್ಕೌಂಟ್ ನೀಡಲಾಗಿದೆ. ಮೇಕಿಂಗ್ ಚಾರ್ಜ್ ಶೇ. 20% ಡಿಸ್ಕೌಂಟ್ ಇಡಲಾಗಿದೆ. ಇಲ್ಲಿ ಗ್ರಾಹಕರಿಗೆ ಡೈಮಂಡ್ ರಿಂಗ್, ಮೂಗುತಿ, ನೆಕ್ಲೇಸ್, ಬ್ರಾಸ್ಲೇಟ್ ಪೆಂಡೆಂಟ್ ಮೊದಲಾದವುಗಳ ಸಂಗ್ರಹ ಇದೆ.
ಸಭಾ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿ ಕೆ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸೋಶಿಯಲ್ ಮೀಡಿಯಾದ ಎನ್ ಪಿ ಪಾಟ್ನರ್ ನ ನೌಶಾದ್, ಸಂಶು, ಪುಷ್ಪರಾಜ್ ಹಾಗೂ ಬ್ಲಾಕ್ ಕ್ವೀನ್ ನುಸ್ರತ್ ಫಾತಿಮಾ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಟೋಪ್ಕೋ ಜುವೆಲ್ಲರಿ ಮಾಲಕ ಮೊಹಮ್ಮದ್ ಟಿ.ಕೆ ಹಾಗು ಮುಹ್ಸಿನ್ ಉಪಸ್ಥಿತರಿದ್ದರು.
ಎಂ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು. ನಿರೂಪಕಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಸಾದಿಕ್ ವಂದಿಸಿದರು.




