December 15, 2025

ಸಂಪ್ಯ ಮೊಹಲ್ಲಾ UAE ಫ್ರೆಂಡ್ಸ್ ನೂತನ ಸಮಿತಿ ಅಸ್ತಿತ್ವಕ್ಕೆ: | ಅಧ್ಯಕ್ಷರಾಗಿ ಹನೀಫ್ ಅಂಪು, ರಾಸ್ ಅಲ್ ಕೈಮ*

0
image_editor_output_image697298287-1747548600201

UAE ಯಲ್ಲಿ ವಿವಿದೆಡೆ  ಉದ್ಯೋಗದಲ್ಲಿರುವ ಅನಿವಾಸಿ ಸಂಪ್ಯ ಯುವಕರು ಸೇರಿ ದುಬೈ ಬೇ ಬೈಟ್ಸ್ ಸಭಾಂಗಣದಲ್ಲಿ ನೂತನ ಸಂಘಟನೆಗೆ ಚಾಲನೆ ನೀಡಲಾಯಿತು. ಈ ವೇಳೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಳೆದ 3 ದಶಕಗಳಿಂದ ಸಂಪ್ಯ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜನಾಬ್ ಅಬ್ದುಲ್ ಜಲೀಲ್ ಹಾಜಿಯವರನ್ನು ಸನ್ಮಾನಿಸಲಾಯಿತು.

*2025 – 26 ನೇ ಸಾಲಿನ ನೂತನ ಸಮೀಥಿ:*

*ಗೌರವ ಅಧ್ಯಕ್ಷರು:*

– ಉಸ್ತಾದ್ ಶಿಹಾಬ್ ಫೈಝಿ


*ಅಧ್ಯಕ್ಷರು:*

– ಹನೀಫ್ ಅಂಪು, ರಾಸ್ ಅಲ್ ಕೈಮ


*ಉಪಾಧ್ಯಕ್ಷರು:*

– ಶಾಹುಲ್ ಹಮೀದ್ ಕೆಂಪಿ.


*ಪ್ರಧಾನ ಕಾರ್ಯದರ್ಶಿ:*

– ಸಮದ್ ಸಂಪ್ಯ,


*ಜೊತೆ ಕಾರ್ಯದರ್ಶಿ:*

– ಹಫೀಜ್ ಸಂಪ್ಯ


*ಸಂಘಟನಾ ಕಾರ್ಯದರ್ಶಿ:*

– ಅಬ್ದುಲ್ ರಹಿಮಾನ್ ಪುತ್ತು.


*ಸಹ ಕಾರ್ಯದರ್ಶಿ*

– ಆಸೀಫ್ ಉದಯಗಿರಿ


*ಕೋಶಾಧಿಕಾರಿ:*

– ಸಮದ್ ಕೊಲ್ಯ


*ಮುಖ್ಯ ಸಲಹೆಗಾರರು:*

– ಸಿದ್ದಿಕ್ ಮುಸ್ಲಿಯಾರ್ ಕುಂಡಡ್ಕ.

– ಹಬೀಬ್ ಕೆಂಪಿ ದುಬೈ


*ಸಂಚಾಲಕರಾಗಿ:*

– ಅಸ್ಪಾಕ್ ದುಬೈ


*ಸಹ ಸಂಚಾಲಕ:*

– ಬಷೀರ್ ನೆಕ್ಕರೆ

*ಕಾರ್ಯಕಾರಿ ಸಮಿತಿ ಸದಸ್ಯರು:*

– ಅಬ್ದುಲ್ ಸಲೀಂ

– ಹಾರಿಸ್ ಸಂಪ್ಯ

– ಬಾತಿಷಾ ಇಡಬೆಟ್ಟು

– ರಫೀಕ್ ಅಬುಧಾಬಿ

– ಹಾರಿಸ್ ಕಂಬಳಬೆಟ್ಟು

– ಅರ್ಷದ್ ದುಬೈ

– ಸಾಬಿತ್ ದುಬೈ

– ಆರಿಫ್ ಅಜ್ಮಾನ್

– ಮಶೂಕ್ ದುಬೈ

– ಆಶಿಕ್ ನಂದಿನಿ

– ಬಷೀರ್ ಶಾರ್ಜಾ

– ಹಮೀದ್ ಅಬುಧಾಬಿ

– ಮಸೂದ್ ಸಂಪ್ಯ

– ಹಾರಿಸ್ ಅಲ್ ಮೀಕಾತ್

– ಆಶಿಕ್ ನಿಸ್ಮಾ

*ವಿವಿಧ GCC ಸಂಯ್ಯೋಜಕರಾಗಿ:*

– ಹಾರಿಸ್ ಸಂಪ್ಯ -ಬಹರೇನ್

– ಉಸ್ಮಾನ್ ಸಂಪ್ಯ -ಬಹರೇನ್

– ಶರೀಫ್ SM – ಸೌದಿ ಅರೇಬಿಯಾ

– ಬಷೀರ್ ಸಂಪ್ಯ – ಸೌದಿ ಅರೇಬಿಯಾ

– ಸಯೀದ್ ಕಮಾಲ್ -ಸೌದಿ ಅರೇಬಿಯಾ

– ಹಂಝ ಉದಯಗಿರಿ – ಕತಾರ್

– ⁠ನೌಫಲ್ ಬಿ ಕೆ – ಕುವೈಟ

Leave a Reply

Your email address will not be published. Required fields are marked *

You may have missed

error: Content is protected !!