ವಿಟ್ಲ: ಡಿ” ಗ್ರೂಪ್ ವತಿಯಿಂದ ಈದ್ ಕಿಟ್ ವಿತರಣೆ
ವಿಟ್ಲ; ಡಿ” ಗ್ರೂಪ್ ( ರಿ) ವಿಟ್ಲ ವತಿಯಿಂದ. ಅರ್ಹ ಬಡ ಕುಟುಂಬಗಳಿಗೆ ಈದ್ ವಿತರಣೆ ಅಧ್ಯಕ್ಷ ಶಾಕಿರ್ ಅಳಕೆಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷ ಝುಬೈರ್ ಮಾಸ್ಟರ್ ದುವಾ ಮೂಲಕ ಚಾಲನೆ ನೀಡಿದರು.
ಗೌರವ ಸಲಹೆಗಾರ ಅಝೀಝ್ ಸನ, ಪ್ರಧಾನ ಕಾರ್ಯದರ್ಶಿ ರಾಝಿಕ್ ಒಕ್ಕೆತ್ತೂರು , ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ, ,ಸದಸ್ಯರಾದ ಸಮದ್ ಮೇಗಿನಪೇಟೆ, ಖಲಂದರ್ ಪರ್ತಿಪಾಡಿ, ಹಂಝ ವಿಟ್ಲ, ವಿ.ಎಚ್.ರಿಯಾಝ್,ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು





