February 2, 2026

ವರನಿಗೆ ಮೆಸೇಜ್ ಮಾಡಿ ವಧು ನಾಪತ್ತೆ

0
image_editor_output_image1670094027-1741596047900.jpg

ಉತ್ತರ ಪ್ರದೇಶ : ಮದುವೆಗೆ ಕೆಲವೇ ಗಂಟೆ ಇರುವಾಗ ವಧುಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.

ಪುಷ್ಪ ನಾಪತ್ತೆಯಾಗಿರುವ ವಧು. ಪುಷ್ಪ ಮುಕೇಶ್‌ ಎನ್ನುವನನ್ನು ಪ್ರೀತಿಸುತ್ತಿದ್ದಳು. 5 ವರ್ಷ ಪ್ರೀತಿಸಿದ ಬಳಿಕ ಮದುವೆಗೆ ಸಿದ್ದರಾಗಿದ್ದರು. ಆರಂಭದಲ್ಲಿ ಇಬ್ಬರ ಸಂಬಂಧಕ್ಕೆ ಎರಡೂ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹಲವು ಬಾರಿ ಮಾತುಕತೆ ನಡೆಸಿ ಕೊನೆಗೂ ಮದುವೆ ನಿಶ್ಚಯ ಮಾಡಲಾಗಿತ್ತು.

ಮಾ. 6 ರಂದು ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಮದುವೆಯ ಮುನ್ನ ಹಳದಿ ಸಮಾರಂಭ ಅದ್ದೂರಿಯಾಗಿಯೇ ಎರಡೂ ಮನೆಯಲ್ಲಿ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!