March 15, 2025

ದೆಹಲಿ ಚುನಾವಣೆ ಫಲಿತಾಂಶ: ಮುಖ್ಯಮಂತ್ರಿ ಅತಿಶಿಗೆ ಗೆಲುವು

0

ನವದೆಹಲಿ: ಕಲ್ಮಾಜಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅತಿಶಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಸಂಸದ ರಮೇಶ್ ಬಿಧೂಡಿ ಹಾಗೂ ಕಾಂಗ್ರೆಸ್ ಅಲ್ಕಾ ಲಂಬಾಗೆ ಸೋಲುಣಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!