ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ ಗೆ ದ.ಕ.ಜಿಲ್ಲಾ ಖಾಝಿ ಭೇಟಿ*
ಪುತ್ತೂರು : ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ ಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭ ಗೊಂಡಿರುವ ಜಾಗವನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ರವರು ಭೇಟಿ ನೀಡಿ ವೀಕ್ಷಿಸಿದರು.
ಈ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ,ಸಯ್ಯಿದ್ ಯಹ್ಯಾ ತಂಙಳ್ , ಅಮ್ಜದ್ ಖಾನ್ ಪೋಳ್ಯ,ದಮಾಮ್, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ಬಾಸ್ ಮದನಿ ಪುತ್ತೂರು, ಅಬ್ದುಲ್ ಕರೀಂ ದಾರಿಮಿ ದರ್ಬೆ, ಕೆ.ಎಂ.ಎ.ಕೊಡುಂಗಾಯಿ , ಹಸನ್ ಹಾಜಿ ಸಿಟಿ ಬಝಾರ್,ರಿಯಾಝ್ ಇಂಜಿನಿಯರ್ ಪರ್ಲಡ್ಕ,,ಮುಸ್ತಪಾ ಗೋಳಿಕಟ್ಟೆ,ಸಿರಾಜ್ ಪರ್ಲಡ್ಕ,ಕಲಂದರ್ ಪರ್ಲಡ್ಕ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ., ಬಶೀರ್ ಹಾಜಿ ದರ್ಬೆ, ಅಬ್ದುಲ್ ಹಮೀದ್ ಡಿ.ಕೆ.ಕೆಮ್ಮಾಯಿ ಅಬ್ದುಲ್ ಲತೀಫ್ ದರ್ಬೆ,ಶಾಫಿ ಸಂಟ್ಯಾರ್,,ಅಶ್ರಫ್ ಜಿದ್ದ ಸಂಪ್ಯ ,ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ,ಅಶ್ರಫ್ ಪರ್ಲಡ್ಕ, ಶಾಹೀರ್ ಯಮಾನಿ,ಮಜೀದ್ ಬಾಲಯ,ನೌಪಲ್ ಅಜ್ಜಿಕಲ್ಲು,,ರಹೀಂ ಕೂಡುರಸ್ತೆ,, ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಆರ್ಗನೈಝರ್ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.