March 18, 2026

ಸಾಲೆತ್ತೂರು ಮುಸ್ಲಿಮ್ ಜಮಾಅತ್ ಅಧ್ಯಕ್ಷ, ಕೊಳ್ನಾಡು ಗ್ರಾಪಂ ಮಾಜಿ ಉಪಾಧ್ಯಕ್ಷ ಎಸಿ ಮೋಹಿದೀನ್ ಕುಂಞಿ ನಿಧನ

0
image_editor_output_image-2106331500-1736750880103.jpg

ಕೊಳ್ನಾಡು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು,ಸತತ ಏಳು ಬಾರಿ ಪಂಚಾಯತ್ ಸದಸ್ಯರಾಗಿರುವ AC ಮೋಹಿದೀನ್ ಕುಂಞಿ ಸಾಲೆತ್ತೂರು ಇಂದು ನಿಧನರಾದರು.

ಮಯ್ಯತ್ ಧಪನ ಸಾಯಂಕಾಲ 4 ಗಂಟೆಗೆ,ಕಟ್ಟತ್ತಿಲ ಜುಮ್ಮಾ ಮಸೀದಿಯಲ್ಲಿ ನೆರವೇರಲಿದೆ.

ಸಾಲೆತ್ತೂರು ಮುಸ್ಲಿಮ್ ಜಮಾಅತ್ ಅಧ್ಯಕ್ಷರೂ, ಕಟ್ಟತ್ತಿಲ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷರೂ,ಪಂಚಾಯತ್ ಮಾಜಿ ಉಪಾಧ್ಯಕ್ಷರೂ ಅಲ್ ಅನ್ಸಾರ್ ಪತ್ರಿಕೆಯ ಸ್ಥಾಪಕ ಸಂಪಾದಕರೂ ಆಗಿದ್ದರು.

Leave a Reply

Your email address will not be published. Required fields are marked *

error: Content is protected !!