September 24, 2026

ಬೈಕ್‌ ಸ್ಕಿಡ್ ಆಗಿ ನಾಲೆಗೆ ಬಿದ್ದು ಯುವಕ ಸಾವು

0
image_editor_output_image1650686544-1790225047055

ಹಾಸನ: ಬೈಕ್‌ನಲ್ಲಿ ಬರುವಾಗ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ

ಹೇಮಂತ್ ಮೃತ ಯುವಕ. ಕೆಇಬಿ ನೌಕರನಾಗಿರುವ ಹೇಮಂತ್‌ ನಿನ್ನೆ ಸಂಜೆ ಕಚೇರಿ ಪಕ್ಕದಲ್ಲೇ ಹಾದು ಹೋಗಿರುವ ಹೇಮಾವತಿ ನಾಲೆ ಸಮೀಪ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಬೈಕ್‌ ಸ್ಕಿಡ್‌ ಆಗಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!