ಬಂಟ್ವಾಳ : ಕಳೆದ ಕೆಲ ದಿನಗಳಿಂದ ಕಾಣೆಯಾದಿದ್ದ ಹೋಟೆಲ್ ಕಾರ್ಮಿಕ ಒಬ್ಬರ ಶವ ಕೆಲಸ ಮಾಡುವ ಹೋಟೆಲ್ ಹತ್ತಿರದ ಪಾಲು ಬಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಕೊಳೆತು ಪತ್ತೆ ಯಾದ ಘಟನೆ ಬಿ. ಸಿ. ರೋಡ್ ಕೈಕಂಬ ಬಳಿ ನಡೆದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಸಿಗಬೇಕಾಗಿದೆ. ಬಂಟ್ವಾಳ ನಗರ ಪೋಲಿಸರು ಪ್ರಕರಣ ದಾಖಳಿಸಿದ್ದಾರೆ.