ಲಂಡನ್: HBO ಮತ್ತು ಕೇಬಲ್ ವಿಷನ್ ಇದರ ಬಿಲಿಯನೇರ್ ಸಂಸ್ಥಾಪಕ ಹಾರ್ಲೆಸ್ ಡೋಲನ್ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ಶನಿವಾರ ದೃಢಪಡಿಸಿದೆ.
HBO ಮತ್ತು ಕೇಬಲ್ ವಿಷನ್ ದೂರದೃಷ್ಟಿಯ ಸ್ಥಾಪಕ ನಮ್ಮ ಪ್ರೀತಿಯ ತಂದೆ ಮತ್ತು ಪಿತೃ ಚಾರ್ಲ್ಸ್ ಡೋಲನ್ ಅವರ ನಿಧನವನ್ನು ನಾವು ತೀವ್ರ ದುಃಖದಿಂದ ಘೋಷಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.