ಕ್ರೈಂ ಸುದ್ದಿ ನಮ್ಮ ಕರಾವಳಿ ವಿಟ್ಲ: ಅಂಗಡಿ ಮುಂದೆ ಯುವಕನ ಮೃತದೇಹ ಪತ್ತೆ prathi_staff_24 December 11, 2024 0 ವಿಟ್ಲ: ಅಂಗಡಿಯೊಂದರ ಮುಂದೆ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಪೇಟೆಯಲ್ಲಿ ನಡೆದಿದೆ. ಮೃತ ಯುವಕನನ್ನು ಸುರೇಶ್ ನಾಯ್ಕ (32) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. Post navigation Previous: ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ: ಮೂಸಾ ಶರೀಫ್, ಲಿಂಗೇಗೌಡ ಇಬ್ಬರು ಮೃತ್ಯುNext: ವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು More Stories ಕ್ರೈಂ ಸುದ್ದಿ ರಾಷ್ಟ್ರೀಯ ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ: ಬಳಿಕ ಮಾಜಿ ಪ್ರಿಯಕರ ಆತ್ಮಹತ್ಯೆ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ಕಳತ್ತೂರಿನಲ್ಲಿ ದನ ಕಳವು ಪ್ರಕರಣ: ನಾಲ್ವರ ಬಂಧನ reporter_2 September 22, 2026 0 ಕ್ರೈಂ ಸುದ್ದಿ ರಾಷ್ಟ್ರೀಯ ಸೇತುವೆ ತಡೆಗೋಡೆಗೆ ಕಾರು ಢಿಕ್ಕಿ: ಇಂಡಿಗೋ ಸಿಬ್ಬಂದಿ ಸಾವು reporter_2 September 22, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.