May 5, 2026

ವಿಟ್ಲ ಮುಡ್ನೂರು: ಬೇರಿಕೆ ಗೆಳೆಯರ ಬಳಗ ಸಹಾಯನಿಧಿ ವತಿಯಿಂದ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು

0
image_editor_output_image782042772-1730166675670

ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ ವಾಸವಾಗಿರುವ ಮೇದಪ್ಪ ಮತ್ತು ಪ್ರೇಮಲತಾ ದಂಪತಿಗೆ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗುವಾದ ಎರಡು ವರ್ಷ ಪ್ರಾಯದ ತ್ರಿಶಾ ಎಂಬ ಮಗುವಿಗೆ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಗೆಳೆಯರ ಬಳಗ ಸಹಾಯ ನಿಧಿ ಬೇರಿಕೆ ಇದರ ವತಿಯಿಂದ 10,000 ನಗದನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಸಹಾಯ ನಿಧಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!