March 22, 2026

ವಿಟ್ಲ: ಸತತ 13 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರರಾದ ’ವಿಟ್ಲ ಪಟಾಕಿ ಅಂಗಡಿ’ ಈ ಬಾರಿ ಅಡ್ಡದ ಬೀದಿ ರಸ್ತೆಯ ಗದ್ದೆಯಲ್ಲಿ:ವಿಶೇಷ ಆಕರ್ಷಕ ರೀಯಾಯಿತಿ ದರದೊಂದಿಗೆ ಉತ್ತಮ ಗುಣ ಮಟ್ಟದ ಹಸಿರು ಪಟಾಕಿಗಾಗಿ ಭೇಟಿ ನೀಡಿ

0
image_editor_output_image658501179-1730128864027

ವಿಟ್ಲ: ಸತತ 13 ವರ್ಷಗಳಿಂದ ವಿಟ್ಲ ಪರಿಸರದಲ್ಲಿ ಜನರ ನಂಬಿಕೆಗೆ ಪಾತ್ರವಾದ ಹೆಸರಾಂತ ಪಟಾಕಿ ಸ್ಟಾಲ್‌ ’ವಿಟ್ಲ ಪಟಾಕಿ ಅಂಗಡಿ’ ( Vitla Crackers Shop) ಮತ್ತೆ ತಮ್ಮತ್ತ ವಿವಿಧ ಬಗೆಯ ಹಸಿರು ಪಟಾಕಿಗಳ ಜೊತೆ ವಿಟ್ಲದಲ್ಲಿ ತೆರೆಯಲು ಮುಂದಾಗಿದೆ.

ದೀಪಾವಳಿ ಸಂದರ್ಭದಲ್ಲಿ ವಿಟ್ಲದ ಜನತೆಯ ಜೊತೆ ಪಟಾಕಿ ಜೊತೆ ಹಬ್ಬವನ್ನು ಸಂಭ್ರಮಿಸುವ ವಿಟ್ಲ ಪಟಾಕಿ ಅಂಗಡಿ ಪ್ರತೀ ವರ್ಷ ದೀಪಾವಳಿ ಸಂದರ್ಭದಲ್ಲಿ  ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಎಂಪಾಯರ್‌ ಮಹಲ್‌ ಹಿಂಬಾಗ ತಮ್ಮ ಅಂಗಡಿಯನ್ನು ತೆರೆದು ವಿಟ್ಲದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.  ಈ ಬಾರಿ  ಅಡ್ಡದ ಬೀದಿ ರಸ್ತೆಯ ಗದ್ದೆಯಲ್ಲಿ ಹಸಿರು ಪಟಾಕಿ ಜೊತೆ ವಿವಿಧ ಬಗೆಯ ಬಂಪರ್ ಬಹುಮಾನಗಳ ಜೊತೆ ಗ್ರಾಹಕರನ್ನು ಆಕರ್ಷಿಸುತ್ತದೆ. ವಿಶೇಷ ಆಕರ್ಷಕ ರೀಯಾಯಿತಿ ದರದೊಂದಿಗೆ ಉತ್ತಮ ಗುಣ ಮಟ್ಟದ ಹಸಿರು ಪಟಾಕಿಗಳು ವಿಟ್ಲ ಪಟಾಕಿ ಅಂಗಡಿಯಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9945888907
90080 35787

Leave a Reply

Your email address will not be published. Required fields are marked *

error: Content is protected !!