45 ಕೋಟಿ ಬಜೆಟ್‌ನಲ್ಲಿ ಬಂದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಗಳಿಸಿದ್ದು ಕೇವಲ 60 ಸಾವಿರ ರೂಪಾಯಿ
ಸಿನೆಮಾ: 2023ರಲ್ಲಿ ʼದಿ ಲೇಡಿ ಕಿಲ್ಲರ್ʼ ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾವನ್ನು ಅಜಯ್ ಬಹ್ಲ್ ನಿರ್ದೇಶನ ಮಾಡಿದ್ದರು. ಪ್ರಧಾನ ಪಾತ್ರದಲ್ಲಿ ಭೂಮಿ ಪೆಡ್ನೇಕರ್ ,ಅರ್ಜುನ್ ಕಪೂರ್ ನಟಿಸಿದ್ದರು. ಸಿನಿಮಾಕ್ಕೆ ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಬಂಡವಾಳ ಹಾಕಿತ್ತು.
ಸುಮಾರು 45 ಕೋಟಿ ಬಜೆಟ್‌ನಲ್ಲಿ ಬಂದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಅರ್ಜುನ್, ಭೂಮಿ ಪಡ್ನೇಕರ್‌ನಂತಹ ಸ್ಟಾರ್ ಕಾಸ್ಟ್ ಇದ್ದೂ ಸಿನಿಮಾ ಗಳಿಸಿದ್ದು ಕೇವಲ 60 ಸಾವಿರ ರೂಪಾಯಿನಷ್ಟೇ.
ರಿಲೀಸ್ ಆದ ಮೊದಲ ದಿನ ಭಾರತದಾದ್ಯಂತ 293 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಕೊನೆಯವರೆಗೂ ಸಿನಿಮಾದ ಒಟ್ಟು 500 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಲೈಫ್ ಟೈಮ್ ಸಿನಿಮಾ ಗಳಿಸಿದ್ದು 60 ಸಾವಿರ ರೂಪಾಯಿನ್ನಷ್ಟೇ.
ಸುಮಾರು 45 ಕೋಟಿ ಬಜೆಟ್‌ನಲ್ಲಿ ಬಂದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಅರ್ಜುನ್, ಭೂಮಿ ಪಡ್ನೇಕರ್‌ನಂತಹ ಸ್ಟಾರ್ ಕಾಸ್ಟ್ ಇದ್ದೂ ಸಿನಿಮಾ ಗಳಿಸಿದ್ದು ಕೇವಲ 60 ಸಾವಿರ ರೂಪಾಯಿನಷ್ಟೇ.!
content-img
ರಿಲೀಸ್ ಆದ ಮೊದಲ ದಿನ ಭಾರತದಾದ್ಯಂತ 293 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಕೊನೆಯವರೆಗೂ ಸಿನಿಮಾದ ಒಟ್ಟು 500 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಲೈಫ್ ಟೈಮ್ ಸಿನಿಮಾ ಗಳಿಸಿದ್ದು 60 ಸಾವಿರ ರೂಪಾಯಿನ್ನಷ್ಟೇ.