December 21, 2025

ಸಜಿಪ: ಚಾಲಕನ ನಿಯಂತ್ರಣ ತಪ್ಪಿದ ಥಾರ್ ಜೀಪ್ ರಸ್ತೆ ಬದಿಯಲ್ಲಿದ್ದ ಆಟೊ ರಿಕ್ಷಾಗಳಿಗೆ ಢಿಕ್ಕಿ

0
image_editor_output_image-143902810-1728542079341.jpg

ಪುತ್ತೂರು: ಥಾರ್ ಜೀಪ್ ಚಾಲಕನ ನಿಯಂತ್ರ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಗುದ್ದಿ ಸರಣಿ ಅಪಘಾತ ನಡೆದ ಘಟನೆ ಮೆಲ್ಕಾರ್ – ಮುಡಿಪು ಸಂಪರ್ಕಿಸುವ ರಸ್ತೆಯ ಸಜಿಪ ಎಂಬಲ್ಲಿ ನಡೆದಿದೆ.

ಥಾರ್ ಜೀಪ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಅಟೋ,ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬೈಕ್ ಮತ್ತು ಆಟೋದಲ್ಲಿ ಸವಾರರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಅಫಘಾತದಿಂದ ಜೀಪ್ ಚಾಲಕನಿಗೆ ತೀವೃ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!