March 21, 2026

ಲೆಬನಾನ್ ಬೈರೂತ್‌ನ ಮೇಲೆ ಇಸ್ರೇಲ್ ಭಯೋತ್ಪಾದನಾ ಬಾಂಬ್ ದಾಳಿ: 6 ಮಂದಿ ಮೃತ್ಯು

0
image_editor_output_image-1398879682-1727935241833.jpg

ಬೈರೂತ್ (ಲೆಬನಾನ್): ಬೈರೂತ್‌ನ ಮೇಲೆ ಗುರುವಾರ ಬೆಳಗಿನ ಜಾವ ಭಯೋತ್ಪಾದನಾ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಆರು ಜನ ಮೃತಪಟ್ಟಿದ್ದಾರೆ.

ಬೈರೂತ್‌ನ ಬಚೌರ ಪ್ರದೇಶದಲ್ಲಿರುವ ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಲೆಬನಾನ್ ಭದ್ರತಾ ಪಡೆ ತಿಳಿಸಿದೆ. ಗುರುವಾರ ಬೆಳಗ್ಗಿನ ಜಾವ ಭಾರಿ ಶಬ್ದ ಕೇಳಿ ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!