February 3, 2026

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಎಸ್ ಡಿ ಪಿ ಐ ಅಭ್ಯರ್ಥಿಗಳ ಘೋಷಣೆ
18 ವಾರ್ಡ್ ಗಳ ಪೈಕಿ 5 ವಾರ್ಡ್ ಗಳಲ್ಲಿ ಸ್ಪರ್ಧೆ

0
IMG-20211214-WA0073.jpg

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಎಸ್ ಡಿ ಪಿ ಐ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದೆ.

ಒಟ್ಟು 18 ವಾರ್ಡ್ ಗಳ ಪೈಕಿ 5 ವಾರ್ಡ್ ಗಳಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಪಟ್ಟಿ ಬಿಡುಗಡೆಗೊಳಿಸಿದರು.

ವಾರ್ಡ್:
1 ಮೇಗಿನಪೇಟೆ-ಕಂಬಳಬೆಟ್ಟು: ಮಹಮ್ಮದ್ ರಫೀಕ್
2 ಮೇಗಿನಪೇಟೆ ಡಿಗ್ರಿಕಾಲೇಜು: ಆಯಿಸಾ ಅಬ್ದುಲ್ ಲತೀಫ್
8 ಉಕ್ಕುಡ: ರಝಿಯಾ ಶರೀಫ್
13 ಒಕ್ಕೆತ್ತೂರು: ಶಾಕೀರ ಅಬ್ದುಲ್ಲಾ
18 ಕೊಲಂಬೆ: ಎ ಸಯ್ಯದ್ ಇಲ್ಯಾಸ್ ಹಝ್ರತ್

Leave a Reply

Your email address will not be published. Required fields are marked *

error: Content is protected !!