September 19, 2024

ವಿಟ್ಲ: ಒಕ್ಕೆತ್ತೂರಿನಲ್ಲಿ ಸೆ.19 ನಾಳೆ LAZZATH multi cuisine restaurant ಶುಭಾರಂಭ

0

ವಿಟ್ಲ: ವಿಟ್ಲ-ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ನೂತನವಾಗಿ LAZZATH multi cuisine restaurant ಸೆ.19ರ ನಾಳೆ ಶುಭಾರಂಭಗೊಳ್ಳಲಿದೆ.

ಸಯ್ಯದ್ ಅಟ್ಟಕೋಯ ತಂಙಳ್ ಕುಂಬೋಳ್ ನೂತನ ಸಂಸ್ಥೆಯಲ್ಲಿ ಉದ್ಘಾಟಿಸಲಿದ್ದಾರೆ. ಇಲ್ಲಿ ಗ್ರಾಹಕರಿಗೆ ಬಾಳೆ ಎಲೆ ಊಟ, ಚಟ್ಟಿ ಊಟ, ಗಂಜಿ ಕುಡಿಕೆ ವಿಭಿನ್ನ ರೀತಿಯಲ್ಲಿ ಊಟ ದೊರೆಯಲಿದೆ. ಅರೇಬಿಯಾನ್, ನಾರ್ತ್ ಇಂಡಿಯನ್, ತಾಜಾ ಮೀನಿನ ಊಟ, ಚೈನಿಸ್ ತಿಂಡಿಗಳು ದೊರೆಯಲಿದೆ.

Leave a Reply

Your email address will not be published. Required fields are marked *

error: Content is protected !!