December 20, 2025

ವಂದೇ ಭಾರತ್‌ ರೈಲಿಗೆ ಚಾಲನೆ ನೀಡುವಾ ನೂಕಾಟ-ತಳ್ಳಾಟ: ಹಳಿಯ ಮೇಲೆ ಉರುಳಿ ಬಿದ್ದ ಬಿಜೆಪಿ ಶಾಸಕಿ

0
image_editor_output_image767439932-1726651308665.jpg

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕಿ ಸರಿತಾ ಭಡೋರಿಯಾ ಸೋಮವಾರ ವಂದೇ ಭಾರತ್‌ ರೈಲಿಗೆ ಚಾಲನೆ ನೀಡುವ ವೇಳೆ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.

ಆಗ್ರಾ ಕಂಟೋನ್ಮೆಂಟ್‌ – ಬನಾರಸ್ ನಡುವಿನ ವಂದೇ ಭಾರತ್‌ ರೈಲಿಗೆ ಉತ್ತರ ಪ್ರದೇಶದ ಇಟಾವಾ ಜಂಕ್ಷನ್‌ನಲ್ಲಿ ಚಾಲನೆ ನೀಡುವ ವೇಳೆ ಭಾರತೀಯ ಜನತಾ ಪಕ್ಷದ ಶಾಸಕಿ ಸರಿತಾ ಭಡೋರಿಯಾ ಕಾಲು ಜಾರಿ ಟ್ರ್ಯಾಕ್‌ಗೆ ಬಿದ್ದಿದ್ದರು.

ಪ್ಲ್ಯಾಟ್‌ಫಾರಂನಲ್ಲಿ ನೂಕಾಟ ತಳ್ಳಾಟ ನಡೆದಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಯೊಬ್ಬರು ಆಯತಪ್ಪಿ ಶಾಸಕಿ ಸರಿತಾ ಭಡೋರಿಯಾ ಅವರನ್ನು ತಳ್ಳಿದ್ದರಿಂದ ಅವರು ರೈಲ್ವೆ ಹಳಿ ಮೇಲೆ ಬಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!