March 23, 2026

ಸೆ. 2 ರಂದು ವಿಟ್ಲದಲ್ಲಿ CENTER POINT ಶುಭಾರಂಭ: ಒಂದೇ ಸೂರಿನಡಿ  ಗೃಹೋಪಯೋಗಿ ಮತ್ತು ಮಕ್ಕಳ ಆಟದ ವಸ್ತುಗಳ ಅಪೂರ್ವ  ಮಳಿಗೆ

0
image_editor_output_image-1572122474-1725009953477

ವಿಟ್ಲ: ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನವಾಗಿ CENTER POINT ಗೃಹೋಪಯೋಗಿ ವಸ್ತುಗಳ ಮಳಿಗೆ ಸೆ. 2 ರಂದು ಶುಭಾರಂಭಗೊಳ್ಳಲಿದೆ.

ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಆಸುಪಾಸು ಹಾಗೂ ಗಡಿ ಭಾಗದಲ್ಲಿ ಇಂತಹ ದೊಡ್ಡ ಮಟ್ಟದ ಮಕ್ಕಳ ಎಲೆಕ್ಟ್ರಿಕ್ ಚಾರ್ಜಿಂಗ್ ಕಾರು ಜೀಪು ಬೈಕು ಸ್ಕೂಟಿ ಗಳ ಸಂಗ್ರಹವಿರುವ ಪ್ರಥಮ ಸಂಸ್ಥೆಯಾಗಿದ್ದು ಗ್ರಾಹಕರಿಗೆ ಒಂದು ಉತ್ತಮ ಅವಕಾಶವಾಗಿದೆ.

ಈಗಾಗಲೇ SMART CHOICE ಎಂಬ ಹೆಸರಿನಲ್ಲಿ ವಿವಿಧ ಉನ್ನತ ಬ್ರಾಂಡ್ ಗಳ ಸೈಕಲ್ಗಳ ಉತ್ತಮ ಸಂಗ್ರಹವಿರುವ ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಗ್ರಹೋಪಯೋಗಿ ವಸ್ತುಗಳಲ್ಲಿ ಎಲ್ಲಾ ಉನ್ನತ ಬ್ರಾಂಡ್ ಗಳ ಉತ್ಪನ್ನಗಳು ಭರ್ಜರಿ ದರ ಕಡಿತದೊಂದಿಗೆ ಲಭ್ಯವಿದೆ.

ಪ್ಲಾಸ್ಟಿಕ್, ಸ್ಟೀಲ್, ನಾನ್ ಸ್ಟಿಕ್ ಪಾತ್ರೆಗಳಿಂದ ಹಿಡಿದು ಎಲ್ಲಾ ಎಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಗ್ರ ಹೋಪಯೋಗಿ ವಸ್ತುಗಳು ಲಭ್ಯವಿದೆ.

ಇನ್ವರ್ಟರ್ ಗಳು ಉತ್ತಮ ದ ರದೊಂದಿಗೆ ಡೆಲಿವರಿ ಹಾಗೂ ಇನ್ಸ್ಟಾಲೇಷನ್ ಉಚಿತವಾಗಿ ಲಭ್ಯವಿದೆ

ಪ್ರತೀ 250 ರ ಖರೀದಿಯ ಮೇಲೆ ಅದ್ರಷ್ಟ ಕೂಪನ್ ದೊರೆಯಲ್ಲಿದ್ದು ಗೋಲ್ಡ್ ಕಾಯಿನ್, ವಾಷಿಂಗ್ ಮೆಷಿನ್, ಗ್ಯಾಸ್ ಸ್ಟವ್, ಮಿಕ್ಸಿ ಹಾಗೂ ಕಿಚನ್ ಸೆಟ್ ನೊಂದಿಗೆ 5 ಬಂಪರ್ ಬಹುಮಾನಗಳು ಗ್ರಾಹಕರಿಗೆ ದೊರೆಯಲಿದೆ

ಸ್ಟೇಟಸ್ ವೀಡಿಯೊ ಹಾಕಿದವರ ಪೈಕಿ ವಿಜೇತರಿಗೆ ಕಿಡ್ಸ್ ಎಲೆಕ್ಟ್ರಿಕ್ ಜೀಪ್ ಬಹುಮಾನವಾಗಿ ದೊರೆಯಲಿದೆ.

ಉದ್ಘಾಟನಾ ಪ್ರಯುಕ್ತ 79 ರೂ ಬೆಲೆಯ ಸುಂದರವಾದ ಗಾಜಿನ ಬೌಲ್ ಗಿಫ್ಟ್ ಸೆಟ್ ಬರೀ 19 ರೂ ಪಾವತಿಸಿ ತಮ್ಮದಾಗಿಸಿ.

Leave a Reply

Your email address will not be published. Required fields are marked *

error: Content is protected !!