February 2, 2026

ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ: ಸ್ವಾತಂತ್ರ್ಯ  78ನೇದಿನಾಚರಣೆ ಸಂಭ್ರಮ

0
image_editor_output_image-152638323-1723797655538

ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಸಂಸ್ಥೆಯ ಅಧ್ಯಕ್ಷರಾದ ರಝ್ಝಾಕ್ ಮದನಿ ಖಾಮಿಲಿ ಸಖಾಪಿ ಅಧ್ಯಕ್ಷತೆ ವಹಿಸಿ
ಮಹಲ್ ಅಧ್ಯಕ್ಷರಾದ ಎಂ ನಝೀರ್ 
ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಸದರ್ ಉಸ್ತಾದ್ ಪಿ ಎ ರಪೀಕ್ ಮದನಿ ಸ್ವಾಗತಿಸಿ.
ರಝ್ಝಾಕ್ ಮದನಿ ಖಾಮಿಲಿ ಸಖಾಪಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು
ನೆನಪಿ ಅವರ ತ್ಯಾಗವನ್ನು ವಿವರಿಸಿದರು.
ಈ ಕಾಲದಲ್ಲಿ ಇಂಗ್ಲಿಷ್ ಅಗತ್ಯವಾಗಿದೆ ಮೊದಲು ನಮ್ಮ ವಿದ್ಯಾಂಸರು ಅದನ್ನು ವಿರೋಧಿಸಿತ್ತಿದರು  ಇಂಗ್ಲಿಷಿನವರು  ನಮ್ಮ ದೇಶವನ್ನು ‌ವಿಭಜನೆಮಾಡಿ ಜನರನ್ನು ದಬ್ಬಾಳಿಸಿ ಚಿತ್ರಹಿಂಸೆ ಮಾಡಿದ ಕಾರಣಕ್ಕಾಗಿ ಅದನ್ನು ವಿರೋಧಿಸಿದ್ದು ಹೊರತು ಇಂಗ್ಲಿಷ್ ಭಾಷೆಯನ್ನು ಅಲ್ಲ
ಎಂದು ನುಡಿದರು.
ಕಾರ್ಯಕ್ರಮದಲ್ಲಿ
ಮಹಲ್ ಸಮಿತಿಯ ಸದಸ್ಯರಾದ
ಹುಸೇನ್.ಅಶ್ರಪ್ ಪೆರ್ನೆ. ಮುಸ್ತಫಾ.ಅಬೂಬಕ್ಕರ್ ಬಷೀರ್. ರವೂಪ್ .ರಪೀಕ್ ಕೆ.    MDI ಸದಸ್ಯರಾದ ಶಂಮಾಸ್ ಮತ್ತು ಮುತ ಅಲ್ಲಿಂ
ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ವರದಿ ಅಬ್ದುಲ್ ‌ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *

error: Content is protected !!