December 22, 2025

ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯಯೋತ್ಸವ ಆಚರಣೆ

0
image_editor_output_image-371302579-1723714535250

ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯಯೋತ್ಸವ ಆಚರಿಸಲಾಯಿತು.
ಕೊಳ್ನಾಡು ಗ್ರಾ.ಪಂ ಅಧ್ಯಕ್ಷ

ಕೆ ಅಶ್ರಫ್ ಸಾಲೆತ್ತೂರು ಧ್ವಜಾರೋಹಣಗೈದರು. ಅಭಿವೃದ್ಧಿ ಅಧಿಕಾರಿ  ಲಾವಣ್ಯ ಸದಸ್ಯರಾದ ಜಯಂತಿ ಗ್ರಾಮಸ್ಥರು, ಅಂಗನವಾಡಿ ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!