ಅಂತಾರಾಷ್ಟ್ರೀಯ ಗಾಝಾ ಶಾಲೆಯ ಮೇಲೆ ಇಸ್ರೇಲ್ ಭಯೋತ್ಪಾದನಾ ದಾಳಿ: 100ಕ್ಕೂ ಅಧಿಕ ಮಂದಿ ಮೃತ್ಯು reporter August 10, 2024 0 ಗಾಝಾ: ಗಾಝಾ ನಗರದ ಶಾಲೆಯ ಮೇಲೆ ಜಾಗತಿಕ ಭಯೋತ್ಪಾದಕ ಇಸ್ರೇಲ್ ನಡೆಸಿದೆ. ಈ ದಾಳಿಯಲ್ಲಿ 90ರಿಂದ 100 ಜನರು ಸಾವನ್ನಪ್ಪಿದ್ದಾರೆಂದು ಗಾಝಾದ ಸಿವಿಲ್ ಡಿಫೆನ್ಸ್ ಏಜನ್ಸಿ ಹೇಳಿದೆ. ಗಾಝಾದ ಅಲ್-ಹಬ ಪ್ರದೇಶದ ಅಲ್-ತಬಾಯೀನ್ ಶಾಲೆಯ ಮೇಲೆ ದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಅನೇಕರು ಗಾಯಗೊಂಡಿದ್ದಾರೆ. Post navigation Previous: ಬ್ರೆಜಿಲ್ನ ಸಾವೊ ಪಾಲೊದಲ್ಲಿ ವಿಮಾನ ಪತನ: 62 ಮಂದಿ ಸಾವುNext: ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು More Stories ಅಂತಾರಾಷ್ಟ್ರೀಯ ಕ್ರೀಡೆ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮೀರಾಬಾಯಿ ಚಾನುಗೆ ಬೆಳ್ಳಿ reporter_2 September 23, 2026 0 ಅಂತಾರಾಷ್ಟ್ರೀಯ ಗಲ್ಫ್ ವಾರ್ತೆ ಹಾರ್ಮುಜ್ ತೆರೆಯದಿದ್ದರೆ ಇರಾನ್ ರಾಷ್ಟ್ರವನ್ನೇ ನಾಶಪಡಿಸುತ್ತೇನೆ: ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ reporter_2 September 21, 2026 0 ಅಂತಾರಾಷ್ಟ್ರೀಯ ನಮ್ಮ ಕರಾವಳಿ ಉಳ್ಳಾಲ: ಸೌದಿಯಲ್ಲಿ ಕುತ್ತಾರಿನ ಯುವಕ ಹೃದಯಾಘಾತದಿಂದ ಸಾವು admin September 9, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.