December 18, 2025

ಸಕಲೇಶಪುರ: ಪರ್ಯಾಯ ರಸ್ತೆಯೂ ಕುಸಿತ: 30 ಗ್ರಾಮಗಳ ಸಂಪರ್ಕ ಕಡಿತ

0
image_editor_output_image-1885021919-1723012976344.jpg

ಸಕಲೇಶಪುರ: ಇಲ್ಲಿನ ಸಕಲೇಶಪುರ- ಮಾರನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದ ವೇಳೆ ಪರ್ಯಾಯ ಮಾರ್ಗವಾಗಿ ಬಳಸಲಾಗುತ್ತಿದ್ದ, ಹಾರ್ಲೆ-ನಡಹಳ್ಳಿ ನಡುವಿನ ಮುಖ್ಯ ರಸ್ತೆಯೂ ಸೇರಿದಂತೆ ಗುಡ್ಡದ ಭಾಗ ಕುಸಿದು 30 ಗ್ರಾಮಗಳ ಸಂಪರ್ಕ ಕಡಿತವಾಗಿದೆ.

Leave a Reply

Your email address will not be published. Required fields are marked *

error: Content is protected !!