ಡಿ.18ರಂದು ಪುತ್ತೂರಿನಲ್ಲಿ Pro Prestige ನವೀಕರಣಗೊಂಡು ಉದ್ಘಾಟನೆ: ಆಧುನಿಕ ಜೀವನ ಶೈಲಿಗೆ ರೂಪುಗೊಂಡ ಜಾಕ್ವಾರ್ ಎಕ್ಸ್ ಪೀರಿಯನ್ಸ್ ಸೆಂಟರ್
ಪುತ್ತೂರು: ಪುತ್ತೂರಿನ ಮುಖ್ಯ ರಸ್ತೆ ಏಲ್ಮುಡಿಯ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ಡಿಸೆಂಬರ್ 18ರಂದು pro Prestige ನವೀಕರಣ ಗೊಂಡು ಉದ್ಘಾಟನೆಗೊಳ್ಳಲಿದೆ.
ಶ್ರೇಷ್ಟತೆ ಮತ್ತು ವಿಶ್ವಾಸದ 5 ವರ್ಷಗಳ ಸಂಭ್ರಮ. ಆಧುನಿಕ ಜೀವನ ಶೈಲಿಗೆ ರೂಪುಗೊಂಡ ಜಾಕ್ವಾರ್ ಎಕ್ಸ್ ಪೀರಿಯನ್ಸ್ ಸೆಂಟರ್ ಹಾಗೂ ವಿಶೇಷವಾಗಿ ಆಯ್ಕೆ ಮಾಡಿದ ಟೈಲ್ ಸಂಗ್ರಹ ಇಲ್ಲಿದೆ.
ಜಾಕ್ವಾರ್ ಗ್ರೂಪ್ ನ ಝೋನಲ್ ಮುಖ್ಯಸ್ಥರಾದ ಎಂ ಟಿ ಹೆಗ್ಡೆ, ಪುತ್ತೂರು ಜೆ.ಕೆ ಕನ್ಸ್ರಕ್ಷನ್ ನ ಜೈ ಕುಮಾರ್ ಆರ್ ನಾಯರ್, ಮತ್ತು ಜಾಕ್ವಾರ್ ಗ್ರೂಫ್ ನ ಸೀನಿಯರ್ ಮ್ಯಾನೇಜರ್ ಲಕ್ಷ್ಮೀಕಾಂತ ಪೂಜಾರಿ ಭಾಗವಹಿಸಲಿದ್ದಾರೆ.





