February 1, 2026

ಸರಕಾರಿ ಮೆಡಿಕಲ್ ಕಾಲೇಜಿಗಾಗಿ  ವಿಟ್ಲ ಡಿ” ಗ್ರೂಪ್ ವತಿಯಿಂದ ಜನಾಂದೋಲನ

0
image_editor_output_image1435984027-1721879370881

ಸರಕಾರಿ ಮೆಡಿಕಲ್ ಕಾಲೇಜ್ ದ.ಕ.ಜಿಲ್ಲೆಯಲ್ಲಿಸ್ಥಾಪನೆಯಾಗಬೇಕೆಂಬ ಕೂಗನ್ನು ಸರಕಾರಕ್ಕೆತಲುಪಿಸುವ ನಿಟ್ಟಿನಲ್ಲಿ ಡಿ’ಗ್ರೂಪ್ ವತಿಯಿಂದ  ವಿಟ್ಲದ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಜನಾಂದೋಲನ ಹಾಗೂ ಭಿತ್ತಿ ಪತ್ರ ಪ್ರದರ್ಶನ ನಡೆಯಿತು.


ಮುಸ್ತಫಾ ವಿಟ್ಲ ಇವರು ದ.ಕ.ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜ್ ನ ಅಗತ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.


ಈ ಸಂದರ್ಭ ವಿಟ್ಲ ಪಟ್ಟಣ ಪಂಚಯತ್ ಸದಸ್ಯರರಾದ ವಿ.ಕೆ.ಎಂ.ಅಶ್ರಫ್ ಮತ್ತು ರವಿಪ್ರಕಾಶ್ ವಿಟ್ಲ, ನಾಮನಿರ್ದೇಶಕ ಸದಸ್ಯ ಶ್ರೀನಿವಾಸ ಶೆಟ್ಟಿ ಕೊಲ್ಯ,  ಡಿ” ಗ್ರೂಪ್ ನ ಅಧ್ಯಕ್ಷ ವಿ.ಎಚ್.ರಿಯಾಝ್,ನಿಕಟಪೂರ್ವ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ,ಕಾರ್ಯದರ್ಶಿ ಶಾಕಿರ್ ಅಳಕೆಮಜಲು,ಜೊತೆ ಕಾರ್ಯದರ್ಶಿ ವಿ.ಕೆ.ಎಂ.ಹಂಝ ಸದಸ್ಯ ಸಮದ್ ಮೇಗಿನಪೇಟೆ   ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿಯ ,ರಿಕ್ಷಾ ಚಾಲಕ- ಮಾಲಕರು ಉಪಸ್ಥಿತರಿದ್ದರು.
   ಡಿ’ ಗ್ರೂಪ್ ನ ಮಾಧ್ಯಮ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಕಾರ್ಯಕ್ರಮ ನಿರೂಪಿಸಿ  ವಂದಿಸಿದರು

Leave a Reply

Your email address will not be published. Required fields are marked *

You may have missed

error: Content is protected !!