ನಮ್ಮ ಕರಾವಳಿ ಉಡುಪಿ: ಹಂಪನಕಟ್ಟೆಯ ರಸ್ತೆಗೆ ಉರುಳಿ ಬಿದ್ದ ಮರ reporter July 16, 2024 0 ಉಡುಪಿ: ಹಂಪನಕಟ್ಟೆಯಲ್ಲಿ ಭಾರೀ ಮಳೆಗೆ ಬೃಹತ್ ಮರವೊಂದು ರಸ್ತೆಗೆ ಉರುಳಿದಿದೆ. ಮರ ಬಿದ್ದ ಪರಿಣಾಮ ಕೆಮ್ಮಣ್ಣು-ಸಂತೆಕಟ್ಟೆ ಮೈನ್ ರೋಡ್ ಸಂಚಾರ ವ್ಯತ್ಯಯ ಉಂಟಾಗಿದೆ. ಉಡುಪಿಯಲ್ಲಿ ಭಾರೀ ಮಳೆ, ಗಾಳಿ ನಿರಂತರವಾಗಿ ಮುಂದುವರಿದಿದೆ. ಇಂದು ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. Post navigation Previous: ಸ್ಟೇರಿಂಗ್ ಕಟ್ ಆಗಿ ಜಮೀನಿಗೆ ಉರುಳಿದ ಬಸ್: 30 ಹೆಚ್ಚು ವಿದ್ಯಾರ್ಥಿಗಳಿಗೆ ಗಾಯNext: ಪ್ರೇಯಸಿಯ ಕಣ್ಣಿನ ಆಪರೇಷನ್ಗಾಗಿ ದ್ವಿಚಕ್ರ ವಾಹನಗಳ ಕಳವು: ಕುಂದಾಪುರ ಮೂಲದ ಆರೋಪಿಯ ಬಂಧನ More Stories ನಮ್ಮ ಕರಾವಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಫುಖಾರ್ ಸೇವಾ ಟ್ರಸ್ಟಿಗೆ ನವ ಸಾರಥ್ಯ: ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಪರಂಕಿಲ್ ಆಯ್ಕೆ admin August 29, 2026 0 ನಮ್ಮ ಕರಾವಳಿ ಸಚಿವ ಯು.ಟಿ.ಖಾದರ್ ರವರಿಗೆ ವಿಟ್ಲದಲ್ಲಿ ಸ್ವಾಗತ. admin August 29, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin August 29, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.