ವಿಟ್ಲ: ಮೇ 27(ನಾಳೆ) ಎಸ್ ಎಂ ಸೆಲೆಕ್ಷನ್ ಶುಭಾರಂಭ
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ಎಸ್.ಎಂ ಸೆಲೆಕ್ಷನ್ ಮೇ 27ರ ಸೋಮವಾರ ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ಶುದ್ಧ ಮಕ್ಕಳ ಉಡುಪುಗಳು, ಮಹಿಳೆಯರ ಸೀರೆ, ಪುರುಷರ ಪಂಚೆ, ಪ್ಯಾಂಟ್ , ಶರ್ಟ್, ಉಡುಪುಗಳು ದೊರೆಯಲಿದೆ.
ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಸ್ಸಯ್ಯದ್ ಶಮೀಮ್ ಅಹ್ಸನಿ ಅಲ್ ಬುಖಾರಿ ತಂಙಳ್ ಟಿಪ್ಪುನಗರ, ಮಹಮೂದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್, ಇಬ್ರಾಹಿಂ ಮದನಿ ಕಂಬಳಬೆಟ್ಟು, ಕೆ.ಎಂ ಅಬ್ಬಾಸ್ ಫೈಝಿ ವಿಟ್ಲ, ಅಬ್ಬಾಸ್ ಮದನಿ, ಹಾರೀಸ್ ಮದನಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹಕೀಂ ಎಸ್ ಎಂ ಮತ್ತು ಮನ್ಸೂರ್ ಎಸ್ ಎಂ ಅವರು ತಿಳಿಸಿದ್ದಾರೆ.





