February 3, 2026

ಡಿ’ ಗ್ರೂಪ್(ರಿ) ವಿಟ್ಲ ವತಿಯಿಂದ ನಾಳೆ ರಕ್ತದಾನ ಶಿಬಿರ

0
image_editor_output_image1293639735-1716192159899

ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇವರ ನೇತ್ರತ್ವದಲ್ಲಿ ವಿಟ್ಲದ ಸ್ಮಾರ್ಟ್ ಸಿಟಿ ಬಿಲ್ಡಿಂಗ್ ರೋಯಲ್ ಬೇಕ್ ಹಾಗೂ ಕೆಫೆ ಮುಂಬಾಗ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ರಕ್ತದಾನ ಕಾರ್ಯಕ್ರಮ ನಡೆಯಲಿದೆ. ರಕ್ತದ ಕೊರತೆ ತುಂಬಾ ಕಡಿಮೆ ಇರುವುದರಿಂದ ತಾವೆಲ್ಲರು ಬಂದು ರಕ್ತದಾನ ಮಾಡಬೇಕಾಗಿ ಡಿ’ ಗ್ರೂಪ್(ರಿ) ವಿಟ್ಲ ಇದರ ಅಧ್ಯಕ್ಷರಾದ ರಿಯಾಝ್ ವಿ.ಎಚ್ ಮತ್ತು ಪ್ರಧಾನ ಕಾರ್ಯದರ್ಶಿ ಶಾಕೀರ್ ಅಳಕೆಮಜಲು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!