ನಮ್ಮ ರಾಜ್ಯ ಸಂಸದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಬಿಜೆಪಿಯ ಇಬ್ಬರು ಕಾರ್ಯಕರ್ತರ ಬಂಧನ reporter May 13, 2024 0 ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಾದ, ಆರೋಪಿಗಳಾದ ಪಿ ಲಿಖಿತ್ ಗೌಡ ಮತ್ತು ಚೇತನ್ ನನ್ನು ಬಂಧಿಸಿದೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಭಾನುವಾರ ಆದೇಶ ಹೊರಡಿಸಿದೆ. Post navigation Previous: ಬಂಟ್ವಾಳದ ಅಲ್ಲಲ್ಲಿ ಭಾರೀ ಗಾಳಿ ಮಳೆ: ಪುಣಚ, ವಿಟ್ಲಪಡ್ನೂರು, ವೀರಕಂಭ ಸಹಿತ ವಿವಿಧೆಡೆ ಮನೆಗಳಿಗೆ ಹಾನಿNext: ರಸ್ತೆಗೆ ಉರುಳಿಬಿದ್ದ ಮರ: ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ More Stories ನಮ್ಮ ಕರಾವಳಿ ನಮ್ಮ ರಾಜ್ಯ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಗೂಂಡಾ ಕಾಯ್ದೆಯಡಿ ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳ ಅಪರಾಧ ಪಟ್ಟಿ ಬಿಡುಗಡೆ reporter September 26, 2026 0 ನಮ್ಮ ರಾಜ್ಯ ಯುವಕನ ಬ್ಲ್ಯಾಕ್ಮೇಲ್ಗೆ ಹೆದರಿ ಗೃಹಿಣಿ ಆತ್ಮಹತ್ಯೆ reporter September 25, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: ಕೋರ್ಟ್ ಆವರಣದಿಂದ ಕೊಲೆ ಆರೋಪಿ ಪರಾರಿ: 24 ಗಂಟೆಯೊಳಗೆ ಬಂಧಿಸಿದ ಪೊಲೀಸರು reporter September 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.