May 6, 2026

ವಿಟ್ಲ: SSLC ಫಲಿತಾಂಶ: ಹೊರೈಝನ್ ಪಬ್ಲಿಕ್ ಸ್ಕೂಲ್ ಶೇ.100 ಫಲಿತಾಂಶ

0
image_editor_output_image-111640069-1715238091353

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಟ್ಲ ಹೊರೈಝನ್ ಶಾಲೆಗೆ ಶೇಕಡ ನೂರು ಫಲಿತಾಂಶ ದಾಖಲಿಸಿದೆ.

ವಿಟ್ಲ ಜಮಾತ್ ಅಧೀನದ  ಹೊರೈಝನ್ ಪಬ್ಲಿಕ್ ಸ್ಕೂಲ್  ವಿಟ್ಲ ಇಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ಎಲ್ಲಾ  60 ವಿದ್ಯಾರ್ಥಿಗಳು ತೇರ್ಗಡೆ ಆಗಿ ಶಾಲೆಗೆ 100% ಫಲಿತಾಂಶ ಬಂದಿದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಮುಖ್ಯೋಪಾಧ್ಯಾಯರಿಗೂ ಶಿ ಕ್ಷಕರಿಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಝುಬೈರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಕೆ.ಅಬೂಬಕರ್ ನೋಟರಿ ವಕೀಲರು ವಿಟ್ಲ ಹಾಗೂ ಆಡಳಿತ ಸಮಿತಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!